ಮಳೆಗಾಲದಲ್ಲಿ ಆಗುವ ಅಪಾಯಗಳನ್ನು ತಪ್ಪಿಸಲು ಮರಗಳ ಸರ್ವೇ | Bengaluru | BBMP | Public TV
2022-08-29 2 Dailymotion
ಬೆಂಗಳೂರು ಮೊದಲೇ ಹಸಿರು ನಗರಿ.. ಆದರೆ, ಮಳೆ ಬಂತೆಂದರೆ ಬೆಂಗಳೂರಿನಲ್ಲಿ ಮರಗಳು ಧರೆಗುರುಳುವುದು ಕಾಮನ್ ಆಗ್ಬಿಟ್ಟಿದೆ. ಆದ್ರೀಗ ಬಿಬಿಎಂಪಿ ಎಚ್ಚರಗೊಂಡಿದ್ದು.. ಅಪಾಯದಲ್ಲಿರುವ ಮರಗಳ ಸರ್ವೆ ಕಾರ್ಯಕ್ಕೆ ಮುಂದಾಗಿದೆ.